ಮೂಡಬಿದ್ರೆ: ಪೇಪರ್ ಮಿಲ್ ಬಳಿ ಅಪಘಾತ: ಸವಾರಗೆ ಗಂಭೀರ ಗಾಯ

0
931

ಮೂಡಬಿದ್ರೆ ಪೇಪರ್ ಮಿಲ್ ಬಳಿ ಬೈಕ್ ಹಾಗೂ ರಿಕ್ಷಾ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಬೈಕ್ ಸವಾರ ಮಂಜು ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here