ಒಕ್ಕೂಟದ ಅಧ್ಯಕ್ಷ ಸುಶೀಲಾ ನಾಡ, ಒಕ್ಕೂಟದ ಮಾಜಿ ಉಪಾಧ್ಯಕ್ಷ ಶೇಖರ ಕೆಂಜೂರು, ಸಮುದಾಯದ ಮುಖಂಡರು ಭಾರತಿ ಎಲ್ಲೂರು, ಸುರೇಶ್ ಎಲ್ಲೂರು, ಶೀನಾ ಬೆಳ್ಮಣ್, ನಾಗು ನಾಡ,
ದಿನಾಂಕ :01-01-2026 ರಂದು ಗುರುವಾರ 18 ನೇ ದಿನದ ಅಹೋ ರಾತ್ರಿ ಧರಣಿ ಸ್ಥಳಕ್ಕೆ ಉಡುಪಿ, ಚಿಕ್ಕ ಮಂಗಳೂರು ಲೋಕ ಸಭಾ ಕ್ಷೇತ್ರದ ಸಂಸದರು ಕೋಟ ಶ್ರೀನಿವಾಸ ಪೂಜಾರಿ ಆಗಮಿಸಿ ಅಹವಾಲು ಸ್ವೀಕರಿಸಿದರು.

