ಮೂಲ್ಕಿ: 22-೦8-2025 ರಂದು ಮುಲ್ಕಿ ತಾಲೂಕಿನ ಪಂಚ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಆಲ್ವಿನ್ ಕ್ಲೆಮೆಂಟ್ ಕುಟಿನ್ಹ ರವರ ನೇತೃತ್ವದಲ್ಲಿ ಮೂಲ್ಕಿಯಲ್ಲಿರುವ ವಿಜಯ ಕಾಲೇಜು ಮತ್ತು ಹಳೆಯಂಗಡಿಯಲ್ಲಿರುವ ಸರಕಾರಿ ಕಾಲೇಜು ಹಾಗೂ ಕಟೀಲು ಕಾಲೇಜುಗಳಿಗೆ ತೆರಳಿ ಯುವನಿಧಿ ಪ್ಲಸ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಯಿತು. ಈ ಯುವನಿಧಿ ಪ್ಲಸ್ ಪ್ರಚಾರದಲ್ಲಿ ಮುಲ್ಕಿ ತಾಲೂಕಿನ ಪಂಚ ಗ್ಯಾರೆಂಟಿ ಯೋಜನೆಯ ಸಮಿತಿಯ ಸದಸ್ಯರು ಹಾಗೂ ಇಲಾಖೆಯಿಂದ ಅರುಣ್ ರವರು ಭಾಗವಹಿಸಿದರು.
Home Uncategorized ಮೂಲ್ಕಿ ತಾಲೂಕಿನ ಪಂಚ ಗ್ಯಾರೆಂಟಿ ಯೋಜನೆಯ ಅನುಷ್ಠಾನ ಸಮಿತಿ: ಕಾಲೇಜುಗಳಿಗೆ ಯುವ ನಿಧಿ ಯೋಜನೆಯ ಪ್ರಚಾರ

