ಮೂಳೂರು : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೃಹತ್ ಹೊಂಡ – ಹೊಂಡ ಮುಚ್ಚಿಸಿ ಅನಾಹುತ ತಪ್ಪಿಸುವಂತೆ ಸ್ಥಳೀಯರ ಆಗ್ರಹ

0
23

ಕಾಪು : ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಡುಪಿಯಿಂದ ಮಂಗಳೂರು ಪ್ರಯಾಣಿಸುವಾಗ ತಾಂಡವ ಬಾರ್ ಮುಂಭಾಗ ಬೃಹತ್ ಹೊಂಡ ಇದ್ದು ಆದಷ್ಟು ಬೇಗ ಸರಿಪಡಿಸಿ, ಎಂದು ಸಂಬಂಧಪಟ್ಟ ಇಲಾಖೆಗೆ ಸ್ಥಳೀಯರು ಆಗ್ರಹಿಸಿರುತ್ತಾರೆ.