ಮಹಾಕಾಳಿ ಪಡ್ಪು ಶ್ರೀ ಕ್ಷೇತ್ರದಲ್ಲಿ ಶ್ರದ್ಧಾಭಕ್ತಿಯಿಂದ ನವರಾತ್ರಿ ಉತ್ಸವ ಸಂಪನ್ನ

0
13

ಶ್ರೀ ಮಹಾ ಕಾಳಿ ದೇವಸ್ಥಾನ ಮಹಾಕಾಳಿ ಪಡ್ಪು ಸಜೀಪ ಮುನ್ನು ರು ಶ್ರೀ ಕ್ಷೇತ್ರದಲ್ಲಿ ನವರಾತ್ರಿಯ ಪರ್ವಕಾಲದಲ್ಲಿ ವಿಜಯದಶಮಿ ಪುಣ್ಯಕಾಲದಲ್ಲಿ ಶ್ರೀದೇವರಿಗೆ ರಂಗ ಪೂಜೆ ಸಪ್ತಸತಿ ಪಾರಾಯಣ ಶ್ರೀ ಲಲಿತಾ ಸಹಸ್ರ ನಾಮ ಅರ್ಚನೆ ಕಲ್ಪೋಕ್ತ ಪೂಜೆ ಪ್ರಸನ್ನ ಪೂಜೆ ಮಹಾಪೂಜೆ ಪ್ರಸಾದ ವಿತರಣೆ ಶ್ರದ್ಧಾ ಭಕ್ತಿಯಿಂದ ಹತ್ತು ದಿನಗಳ ಕಾಲ ಜರಗಿತು.