ಗುಡ್ಡೆಯಂಗಡಿ ನೀಚ ಬೊಬ್ಬರ್ಯ ದೇವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ

0
55

ಕಾರ್ಕಳ: ನೀಚ ಬೊಬ್ಬರ್ಯ ದೇವಸ್ಥಾನ ಗುಡ್ಡೆಯಂಗಡಿ , ವರ್ಷಂಪ್ರತಿ ನಡೆಯುವ ಕಾಲಾವಧಿ ನೇಮೋತ್ಸವ ವು ದಿನಾಂಕ 04 -12 -2025 ಗುರುವಾರ ದಂದು ವಿಜೃಂಭಣೆಯಿಂದ ನಡೆಯಿತು.

ಊರ ಪರ ಊರ ಭಕ್ತಾದಿಗಳು ದೈವಗಳ ಸಿರಿ ಮುಡಿ ಗಂಧ ಪ್ರಸಾದ ಸ್ವೀಕರಿಸಿದರು. ನೀಚ ಬೊಬ್ಬರ್ಯ ದೇವಸ್ಥಾನ ತೆಳ್ಳಾರು ಆಡಳಿತ ಮಂಡಳಿಯ ಅಧ್ಯಕ್ಷ ರು , ಸರ್ವ ಸದಸ್ಯರು ಹಾಗೂ ಗುಡ್ಡೆಯಂಗಡಿ ಫ್ರೆಂಡ್ಸ್ (ರಿ) ಕಾರ್ಕಳ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here