ಪುತ್ತೂರಿನಲ್ಲಿ ಹೊಸ ಅಭಿನಯ ತರಬೇತಿ ಕೇಂದ್ರ – ನಿಮ್ಮ ಮಕ್ಕಳ ಭವಿಷ್ಯ ನಿರ್ಮಿಸಲು ಇಂದೇ ಅವಕಾಶ

0
153

ಪುತ್ತೂರಿನಲ್ಲಿ ಪ್ರಾರಂಭವಾಗಿರುವ ಅಭಿನಯ ತರಬೇತಿ ಕೇಂದ್ರವು, ನಟನೆಯ ಕ್ಷೇತ್ರದಲ್ಲಿ ಭವಿಷ್ಯ ನಿರ್ಮಿಸಬೇಕೆಂಬ ಮಕ್ಕಳಿಗೆ ಸುವರ್ಣ ಅವಕಾಶ ಒದಗಿಸುತ್ತಿದೆ.

ಚಲನಚಿತ್ರ, ರಂಗಭೂಮಿ, ಬೀದಿನಾಟಕ ಮತ್ತು ರಿಯಾಲಿಟಿ ಶೋಗಳ ಅನುಭವಿ ನಿರ್ದೇಶಕರಿಂದ ತರಬೇತಿ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ತರಬೇತಿ ಅವಧಿಯಲ್ಲಿಯೇ ನೈಜ ವೇದಿಕೆಗಳಲ್ಲಿ ಭಾಗವಹಿಸಲು ಅವಕಾಶವಿದೆ.

ಪ್ರಮುಖ ಮಾಹಿತಿಗಳು ತರಗತಿಗಳು: ವಾರದ ಒಂದು ದಿನ – ಭಾನುವಾರಗಳು ಮಾತ್ರ (ಒಟ್ಟು 4 ತರಗತಿಗಳು) ಸಮಯ: ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸ್ಥಳ: ಸಂಪ್ಯ ಪೊಲೀಸ್ ಠಾಣೆ ಹತ್ತಿರ, ಪುತ್ತೂರು ತರಬೇತಿ ಪೂರ್ಣಗೊಳಿಸಿದವರಿಗೆ ನೊಂದಾಯಿತ ಪ್ರಮಾಣಪತ್ರ ದಾಖಲಾತಿಗೆ ಸಂಪರ್ಕಿಸಿ 90719 43752, 90087 21013‬

ಸೀಮಿತ ಸೀಟುಗಳು ಮಾತ್ರ!
ಇಂದೇ ನಿಮ್ಮ ಮಕ್ಕಳನ್ನು ನೊಂದಾಯಿಸಿ ಮತ್ತು ಅವರ ಪ್ರತಿಭೆಗೆ ಹೆಗ್ಗುರುತು ನೀಡಿ!

LEAVE A REPLY

Please enter your comment!
Please enter your name here