ಇನ್ನು ಅಡೆತಡೆಗಳಿಲ್ಲದೆ ಹೆದ್ದಾರಿ ಪ್ರಯಾಣ: ಆ. 15‌ರಿಂದ ವಾರ್ಷಿಕ ಫಾಸ್ಟ್ಯಾಗ್‌ ಜಾರಿ

0
24

ಬೆಂಗಳೂರು: ಅಡೆತಡೆಗಳಿಲ್ಲದ ಹೆದ್ದಾರಿ ಸಂಚಾರಕ್ಕಾಗಿ ಖಾಸಗಿ ವಾಹನಗಳಿಗೆ ₹3,000 ಕ್ಕೆ ಫಾಸ್ಟ್ಯಾಗ್‌ ವಾರ್ಷಿಕ ಪಾಸ್‌ ವಿತರಿಸುವ ಯೋಜನೆಯು ಆಗಸ್ಟ್ 15‌ ರಿಂದ ಜಾರಿಗೆ ಬರಲಿದೆ. ಇದು ಹಿಂದೆಂದೂ ಕಂಡರಿಯದಂತೆ ಹೆದ್ದಾರಿಗಳಲ್ಲಿ ಪ್ರಯಾಣಿಕರಿಗೆ ಅಡೆತಡೆ ಮುಕ್ತ ಪ್ರಯಾಣದ ಅನುಭವ ನೀಡಲಿದೆ. ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಿಗೂ ಮಾನ್ಯವಾಗುವ ಈ ಪಾಸ್‌ ಕಾರು, ಜೀಪು ಮತ್ತು ವ್ಯಾನ್‌ಗಳಂತಹ ಖಾಸಗಿ ವಾಹನಗಳಿಗೆ ಅನ್ವಯವಾಗಲಿದೆ. ಈ ಫಾಸ್ಟ್ಯಾಗ್‌ ಅವಧಿ ಒಂದು ವರ್ಷ ಅಥವಾ 200 ಸಂಚಾರಕ್ಕೆ ಇರಲಿದೆ.

LEAVE A REPLY

Please enter your comment!
Please enter your name here