ಕಾರ್ಕಳನೂರಾಳ್ ಬೆಟ್ಟು: ಆ.24 ಕೆಸರ್ದ ಗೊಬ್ಬು ಕಾರ್ಯಕ್ರಮBy TNVOffice - August 14, 2025046FacebookTwitterPinterestWhatsApp ಶ್ರೀ ವಿಶ್ವಕರ್ಮ ಫ್ರೆಂಡ್ಸ್ ನೂರಾಳ್ ಬೆಟ್ಟು ಇವರ ವತಿಯಿಂದ ಕೆಸರ್ದ ಗೊಬ್ಬು ಕಾರ್ಯಕ್ರಮವು ಆಗಸ್ಟ್ 24 ರಂದು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ರಿ, ನೂರಾಳ್ ಬೆಟ್ಟು ಹತ್ತಿರ ದಿವಂಗತ ಚಂದ್ರಯ್ಯ ಆಚಾರ್ಯ ಇವರ ಗದ್ದೆಯಲ್ಲಿ ನಡೆಯಲಿದೆ.