ಶ್ರೀ ಕಾಡೆದಿ ದುರ್ಗೆ ಕೊರತಿ ಗುಳಿಗ ಸಾನಿಧ್ಯದಲ್ಲಿ ರಜತ ಕವಚ ಸಮರ್ಪಣೆ ಸಂಪನ್ನ

0
19

ಬಂಟ್ವಾಳ ತಾಲ್ಲೂಕಿನ ಕಾಂಪ್ರಬೈಲು ಸಮೀಪದ ಕಲ್ಲಗುಡ್ಡೆ ಶ್ರೀ ಕಾಡೆದಿ ದುರ್ಗೆ ಕೊರತಿ ಗುಳಿಗ ಸಾನಿಧ್ಯದಲ್ಲಿ ಪ್ರಭಾವಳಿ ಸಹಿತ ರಜತ ಕವಚ ಸಮರ್ಪಣೆ ಭಾನುವಾರ ನಡೆಯಿತು. ಗ್ರಾಮ ತಂತ್ರಿ ಪಳನೀರು ಶ್ರೀಪತಿ ಭಟ್ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here