ಏ.20ರಂದು ಸೋಮವಾರ ರಾತ್ರಿ ವಾಸ್ತು ಪೂಜೆ, ಪ್ರಾಕಾರ ಶುದ್ಧಿ, ಬಿಂಬಶುದ್ಧಿ, ರಾಕ್ಷೋಘ್ನ ಹೋಮಾದಿಗಳು ನಡೆಯಲಿದೆ. ಏ.21ರಂದು ಒಳಮಡಿಯಲ್ಲಿ ನೂತನವಾಗಿ ನಿರ್ಮಿಸಿರುವ ನಾಗನ ಕಟ್ಟೆಯಲ್ಲಿ ನಾಗಶಿಲಾ ಪುನರ್ ಪ್ರತಿಷ್ಠೆ ಹಾಗೂ ನವಕಲಶಾಭಿಷೇಕ ನಡೆಯಲಿದೆ ಹಾಗೂ ಪ್ರಧಾನ ಹೋಮ, ಕಲಶಾಭಿಷೇಕ, ಅನ್ನಸಂತರ್ಪಣೆ ನಡೆಯಲಿರುವುದು.

