ಫೆ.12 ರಂದು 22 ವರ್ಷದ ಸೇನಾ ನಿವೃತ್ತಿ ಪಡೆದು ಹುಟ್ಟೂರಿಗೆ ಆಗಮಿಸುತ್ತಿರುವ ಪೆರ್ಡೂರು ರಮೇಶ್ ಕುಲಾಲ್

0
43

ಕಾಪು : ಭಾರತೀಯ ಸೇನೆಯ ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್ (AOC) ತರಬೇತಿ ಕೇಂದ್ರದಲ್ಲಿ 22 ವರ್ಷ ಸುದೀರ್ಘ ಸೇವೆಗೈದು ನಿವೃತ್ತಿ ಹೊಂದಿದ ರಮೇಶ್ ಕುಲಾಲ್ ತನ್ನ ಹುಟ್ಟೂರು ಕಾಪು ವಿಧಾನ ಸಭಾ ವ್ಯಾಪ್ತಿಯ ಪೆರ್ಡೂರು ದೂಪದಕಟ್ಟೆಗೆ ಪೆಭ್ರವರಿ 12 ರಂದು ಮಧ್ಯಾಹ್ನ 1 ಗಂಟೆಗೆ ಆಗಮಿಸಲಿದ್ದಾರೆ.

ರಮೇಶ್ ಕುಲಾಲ್ ಉತ್ತರ ಪ್ರದೇಶ, ಜಮ್ಮು ಕಾಶ್ಮೀರ, ಪಂಜಾಬ್, ಮಧ್ಯಪ್ರದೇಶ, ರಾಜಸ್ಥಾನ, ದಿಲ್ಲಿ, ಬೆಂಗಳೂರು ಹೀಗೆ ಹಲವೆಡೆ ಭಾರತೀಯ ಸೇನಾ ಸೇವೆಯಲ್ಲಿ ಸುದೀರ್ಘ ಸೇವೆ ನೀಡಿರುವರು.

LEAVE A REPLY

Please enter your comment!
Please enter your name here