ಅಳದಂಗಡಿ ದೀಪಾ ಎರೆಂಜರ್ಸ್ ಮಾಲಕ ಪ್ರಭಾಕರ ಶೆಟ್ಟಿ ಇನ್ನಿಲ್ಲ

0
22

ಬೆಳ್ತಂಗಡಿ : ಅಳದಂಗಡಿಯ ದೀಪಾ ಎರೆಂಜರ್ಸ್ ಮಾಲಕ ಪ್ರಭಾಕರ ಶೆಟ್ಟಿ (57) ಅವರು ಅನಾರೋಗ್ಯದಿಂದ ಸೆ. 26ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಪ್ರಭಾಕರ ಶೆಟ್ಟಿ ಅವರು ಕಳೆದ ಹಲವು ವರ್ಷಗಳಿಂದ ಅಳದಂಗಡಿಯಲ್ಲಿ ದೀಪಾ ಎರೆಂಜರ್ಸ್ ಉದ್ಯಮವನ್ನು ನಡೆಸಿಕೊಂಡು ಬರುತ್ತಿದ್ದರು.

ಮೃತರು ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಬಂಧುಗಳು, ಸ್ನೇಹಿತರು ಹಾಗೂ ಸ್ಥಳೀಯರು ಸಂತಾಪ ವ್ಯಕ್ತಪಡಿಸಿದ್ದಾರೆ.