Uncategorized ಸೈನಿಕರ ಶ್ರೀರಕ್ಷೆ ಗಾಗಿ ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಪ್ರಾರ್ಥನೆ By TNVOffice - May 10, 2025 0 86 FacebookTwitterPinterestWhatsApp ಬಂಟ್ವಾಳ : ಭಾರತ ದೇಶದ ಸೈನಿಕರ ಶ್ರೀರಕ್ಷೆಗಾಗಿ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಗ್ರಾಮದ ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶ್ರೀಮಹಾಗಣಪತಿ ದೇವಸ್ಥಾನ ಸೇವಾಟ್ರಸ್ಟ್(ರಿ)ಬೊಂಡಾಲ ಹಾಗೂ ಬೊಂಡಾಲ ದೇಶಾಭಿಮಾನಿ ಹತ್ತು ಸಮಸ್ತರೂ ಸೇರಿ ಸನ್ನಿಧಾನದಲ್ಲಿ ಪ್ರಾರ್ಥೀಸಲಾಯಿತು.