ವಿಧಾನ ಪರಿಷತ್‌ ಶಾಸಕ ಐವನ್‌ ಡಿʼಸೋಜಾರವರ ನೇತೃತ್ವದಲ್ಲಿ ಗೃಹ ಕಛೇರಿಯಲ್ಲಿ ಸರ್ವಧರ್ಮಗಳ ಕ್ರಿಸ್ಮಸ್‌ ಸಂಭ್ರಮಾಚರಣೆಯ  ಪೂರ್ವಬಾವಿ ಸಭೆ

0
38

ದಿನಾಂಕ:18-11-2025ರಂದು ವಿಧಾನ ಪರಿಷತ್‌ ಶಾಸಕರಾದ ಐವನ್‌ ಡಿʼಸೋಜಾರವರ ನೇತೃತ್ವದಲ್ಲಿ ಸರ್ವಧರ್ಮಗಳ ಕ್ರಿಸ್ಮಸ್‌ ಸಂಭ್ರಮಾಚರಣೆಯ ಪೂರ್ವಬಾವಿ ಸಭೆಯು   ತಮ್ಮ ಗೃಹ ಕಛೇರಿಯಲ್ಲಿ ನಡೆಯಿತು.

ದಿನಾಂಕ:22-12-2025ರಂದು ಸೋಮವಾರ ಮಧ್ಯಾಹ್ನ ಗಂಟೆ  3:00ರಿಂದ 7:30ರವರೆಗೆ ಮಂಗಳೂರಿನ ಸೈಂಟ್‌ ಅಂತೋನಿ ಆಶ್ರಮ ಜೆಪ್ಪು ಇಲ್ಲಿ  ಕ್ರಿಸ್ಮಸ್‌ ಹಬ್ಬವನ್ನು ಆಚರಿಸಲು ಸಾರ್ವಜನಿಕರನ್ನು ಹಾಗೂ ಮಕ್ಕಳನ್ನು ಕರೆಯಿಸಿ, ಅನೇಕ ಸ್ಪರ್ಧೆಗಳನ್ನು ಏರ್ಪಡಿಸಿ ಕ್ರಿಸ್ಮಸ್‌ ಸಂಭ್ರಮಾಚರಣೆಯನ್ನು ಆಚರಿಸಲು ತೀರ್ಮಾನಿಸಲಾಯಿತು. ಎಂದು ಶಾಸಕರ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಈ ಸಂದರ್ಭದಲ್ಲಿ ಐವನ್‌ ಡಿʼಸೋಜಾರವರ ಅಭಿಮಾನಿ ಬಳಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here