ಮಹಮ್ಮಾಯಿ ಗೇಮ್ಸ್ ಕ್ಲಬ್ (ರಿ ) ದಿಂಡಿಕೆರೆ ನರಿಕೊಂಬು ನೂತನ ಅಧ್ಯಕ್ಷರಾಗಿ ರಾಜೇಶ್ ಏಲಬೆ ಆಯ್ಕೆ

0
13

ಬಂಟ್ವಾಳ : ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಮಹಮ್ಮಾಯಿ ಗೇಮ್ಸ್ ಕ್ಲಬ್ (ರಿ ) ದಿಂಡಿಕೆರೆ ಇದರ ವಾರ್ಷಿಕ ಸಭೆಯು ದಿನಾಂಕ 18.10.2026 ರಂದು ಸಂಘದ ಕಚೇರಿಯಲ್ಲಿ ಮಹಮ್ಮಾಯಿ ಸೇವಾ ಸಮಿತಿಯ ಅಧ್ಯಕ್ಷರಾದ ಚೇತನ್ ಏಲಬೆ ಅಧ್ಯಕ್ಷತೆಯಲ್ಲಿ ನಡೆಯಿತು ಇದರ ಮುಂದಿನ ಅವಧಿಯ ನೂತನ ಅಧ್ಯಕ್ಷರಾಗಿ ರಾಜೇಶ್ ಏಲಬೆ ಆಯ್ಕೆಯಾಗಿದ್ದಾರೆ, ಉಪಾಧ್ಯಕ್ಷರಾಗಿ ನಿತಿನ್ ಏಲಬೆ, ಕಾರ್ಯದರ್ಶಿಯಾಗಿ ದೀಪಕ್ ದಿಂಡಿಕೆರೆ, ಜೊತೆ ಕಾರ್ಯದರ್ಶಿಯಾಗಿ ಅಖಿಲ್ ದಿಂಡಿಕೆರೆ, ಕೋಶಾಧಿಕಾರಿಯಾಗಿ ಕಿಶೋರ್ ಕುಮಾರ್ ಏಲಬೆ, ಹಾಗೂ ಧನಂಷ್ ದಿಂಡಿಕೆರೆ. ಕ್ರೀಡಾ ಸಂಚಾಲಕರಾಗಿ ಸುಜಿತ್ ದಿಂಡಿಕೆರೆ, ಸಹ ಸಂಚಾಲಕರಾಗಿ ಜೈದೀಪ್ ಏಲಬೆ ಆಯ್ಕೆಯಾಗಿದ್ದಾರೆ..