ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ರವಿ ಪಾಂಬಾರ್ ಆಯ್ಕೆ

0
100

ಆರ್ ಪಿ ಕಲಾ ಸೇವಾ ಟ್ರಸ್ಟ್ ( ರಿ) ಇದರ ಸಂಚಾಲಕರು ಹಾಗೂ ಸಂಘಟಕರು,ಖ್ಯಾತ ಗಾಯಕರು, ಯುವ ಸಾಹಿತಿ, ಕವಿ,ಜಾನಪದ ನೃತ್ಯಗಾರರಾದ ಕಲಾ ರತ್ನ ರವಿ ಪಾಂಬಾರು ಅವರು ಸಮಾಜದ ಮುಖ್ಯ ವಾಹಿನಿಯಲ್ಲಿ ತಮ್ಮದೇ ಅದಾ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಾಗೂ ಸಾಧನೆ ಹಾದಿಯಲ್ಲಿ ಸಾಗುತ್ತಿರುವ ಪ್ರತಿಭೆ ಕಲೆ ಸಂಸ್ಕೃತಿಯನ್ನು ಗುರುತಿಸಿ ಕನ್ನಡ ಫಿಲಂ ಚೇ0ಬರ್ ( ರಿ) ಇದರ ವತಿಯಿಂದ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿಗೆ ಆಯ್ಕೆ ಆಗಿರುತ್ತಾರೆ . ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರ ದಲ್ಲಿ ದಿನಾಂಕ 24 ಡಿಸೇಂಬರ್ ರಂದು ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುವುದು , ಎಂದು ಕನ್ನಡ ಫಿಲಂ ಚೇ0ಬರ್ ಎಂ ಎಸ್ ರವೀಂದ್ರರವರು ತಿಳಿಸಿರುತ್ತಾರೆ .

LEAVE A REPLY

Please enter your comment!
Please enter your name here