ಶ್ರೀ ಬ್ರಾಮರಿ ಕ್ರಿಯೇಷನ್ಸ್ ಬೈಲುಬೀಡು ಬಜಪೆ ಇವರು ಅರ್ಪಿಸುವ ಶ್ರೀಮತಿ ಶುಭ ಮತ್ತು ಶ್ರೀ ದಿನೇಶ್ ನಿರ್ಮಾಣದ ಕಚ್ಚೂರು ಶ್ರೀ ಮಾಲ್ದಿ ದೇವಿ ಅಮ್ಮನವರ ತುಳು ಭಕ್ತಿಗೀತೆ ಉಡಲ ಉಳ್ಳಾಲ್ದಿ ಕಚ್ಚೂರ ಮಾಲ್ದಿ ಇಂದು ಶ್ರೀ ಮಂಜುನಾಥ ದೇವಸ್ಥಾನ ಕದ್ರಿ ಇಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಕೃಷ್ಣ ಅಡಿಗ ಇವರು ಬಿಡುಗಡೆಗೊಳಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಕಿರಣ್ ಕುಮಾರ್ ಕೊಡಿಯಾಲ್ ಬೈಲ್, ಶ್ರೀ ಮಂಜುನಾಥ ಕುಂದರ್ ಅದ್ಯಪಾಡಿ,ಸ್ಪೂರ್ತಿ ಅಡ್ಯಾರ್ ಪದವು, ಗೀತಾ ನವೀನ್, ನಿರ್ಮಾಪಕರಾದ ಶುಭ ಮತ್ತು ದಿನೇಶ್, ಸಾಹಿತಿ “ಬರವುದ ತುಡರ್”ನವೀನ್ ಸುವರ್ಣ ಪಡ್ರೆ ಮತ್ತಿತರರು ಉಪಸ್ಥಿತರಿದ್ದರು .

