ನಿವೃತ್ತ ಮುಖ್ಯ ಶಿಕ್ಷಕರಾದ ಸಿ ವಾಸುದೇವ ರಾವ್ ನಿಧನ

0
7

ನಿವೃತ್ತ ಮುಖ್ಯ ಶಿಕ್ಷಕರಾದ ಸಿ ವಾಸುದೇವ ರಾವ್(92ವರ್ಷ) 21-10-2026 ಬುಧವಾರದಂದು ನಿಧನರಾದರು. ಅವರು ಕಾರ್ಕಳ ತಾಲೂಕು ಸೂಡ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಪೆರ್ಮುದೆ ಹಾಗೂ ಬಾರ್ಕೂರು, ಕೈರಬೆಟ್ಟು, ಇನ್ನೋಳಿ, ಎಕ್ಕಾರು, ತಣ್ಣೀರುಬಾವಿ, ಚೊಕ್ಕಬೆಟ್ಟು 8 ನೇ ವಿಭಾಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ಮುಖ್ಯ ಶಿಕ್ಷಕರಾಗಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಅವರು ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಇವರು ಪತ್ನಿ ಮಗಳು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.