ಕಾರ್ಕಳ: RuTAge ಸ್ಮಾರ್ಟ್ ವಿಲೇಜ್ ಇದರ ಮಾಹಿತಿ ಕಾರ್ಯಕ್ರಮ ಇಂದು ನಿಟ್ಟೆ ಗ್ರಾಮಪಂಚಾಯತ್ನ ಸಭಾಂಗಣದಲ್ಲಿ ನಡೆಯಿತು. ಈಇಂದಿನ ಸಭೆಯಲ್ಲಿ ನಿಟ್ಟೆ ಪಂಚಾಯತ್ನ ತೋಟಗಾರಿಕೆ ಇಲಾಖೆ ಹಾಗೂ ಪ್ರಸ್ತುತ ನಿಟ್ಟೆ ಪಂಚಾಯತ್ನ ನೋಡಲ್ ಅಧಿಕಾರಿಗಳಾದ ಶ್ರೀನಿವಾಸ್ ಸರ್ ಆಡಳಿತ ಅಧಿಕಾರಿಗಳ ಆನಂದ್ ವರ್ತಿ ಸರ್ RuTAGe ಸಂಸ್ಥೆಯ ವಿಶ್ವಾಸ್ ಕೃಷಿಅಧಿಕಾರಿಗಳಾದ ರಮೇಶ್ ಉಳ್ಳಾಗಡ್ಡಿ ಸರ್ ಕೃಷಿ ಸಖಿ ರೂಪಾಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು RuTAGe ಸಂಸ್ಥೆ ನಿಟ್ಟೆ ಸೆಂಟ್ರನ incharge ಕಾವ್ಯ ಆಚಾರ್ಯ ನಿರೂಪಣೆ ಮಾಡಿದರು. ಈ ಕಾರ್ಯಕ್ರಮ ದೀಪ ಬೆಳಗಿಸುವುದರಮೂಲಕ ಪ್ರಾರಂಭ ವಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಳಾದ ಆನಂದ್ ವರ್ತಿ ಸರ್ ಸ್ವಾಗತವನ್ನು ಮಾಡಿದರು ನೋಡಲ್ ಅಧಿಕಾರಿಗಳಾದ ಶ್ರೀನಿವಾಸ್ ಈ ಕಾರ್ಯಕ್ರಮ ದ ಬಗ್ಗೆ ಮಾತನಾಡಿ ರೈತರು shg ಸದಸ್ಯರು ಇದರ ಪ್ರಯೋಜನವ ನ್ನು ಪಡೆಯುವಂತೆ ತಿಳಿಸಿದರು ವಿಶ್ವಾಸ್ RUTAGe ಬಗ್ಗೆ ತಿಳಿಸಿದರು ದಕ್ಷಿಣ ಭಾರತದ ನಿಟ್ಟೆ ಗ್ರಾಮದಲ್ಲಿ ಮೊದಲ ಸ್ಥಾನ ದಲ್ಲಿ ನಿಟ್ಟೆ ಗ್ರಾಮೀಣ ಪ್ರದೇಶಕ್ಕೆ ಬಂದಿರುವುದು ಗ್ರಾಮಸ್ತರಾದ ನಮಗೆ ತುಂಬಾ ಹೆಮ್ಮೆಯ ವಿಷಯ ಹಾಗೂ ಖುಷಿಯ ವಿಷಯ ವೂ ಹೌದು ಗ್ರಾಸ್ ಕಟಿಂಗ್ ಚಿಕೆನ್ ಕಟಿಂಗ್ ಕ್ಲೀನಿಂಗ್ ಮಷೀನ್ ಕೌ ಮಟ್ ಚಕ್ಕುಲಿ ಮೇಕಿಂಗ್ ಮಷೀನ್ ಶುಗರ್ cane ಸೋಲಾರ್ ಮಷೀನ್ ಕೆಲವು ಯಂತ್ರಗಳ ಬುಕಿಂಗ್ ಆಗಿರುತದೆ. ಕೃಷಿ ಅಧಿಕಾರಿ ಗಳಾದ ರಮೇಶ್ ಉಲ್ಲಾ ಗಡ್ಡಿ ಸರ್ ಬಿಜೋಪಚಾರ ಮಾಡಿ ಪ್ರತ್ಯಕ್ಷಿ ತೆ ರಾಸಾಯನಿಕ ಗೊಬ್ಬರಗಳ ಬಗ್ಗೆ ಮಾಹಿತಿ ನೀಡಿದರು ಸಾವಯಗೊಬ್ಬರ ಬಳಸಲು ಸಿದ್ದರಾಗುವಂತೆ. ಮಾಹಿತಿ ನೀಡಿದರು RuTAGe ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬತ್ತವನ್ನು ಗಾಳಿ ಗೆ ಕೊಡುವ ಮಷೀನ್ ಮನುಷ್ಯ ನ ಸಹಾಯವಿಲ್ಲದೆ ಅಡಿಕೆ ತೆಂಗು ಮರ ಹತ್ತಿ ಅಡಿಕೆ ತೆಂಗು ಕೀಳುವ ಮಷೀನ್ ಅಡಿಕೆ ತೆಂಗು ಗರಿ ಹುಡಿ ಮಾಡುವ ಮಷೀನ್ ರೈಸ್ ಮಿಲ್ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತ್ತು. ನಂತರ NRLM ಯೋಜನೆ ಯೊಡನೆಒಪ್ಪಂದ ಮಾಡಿಕೊಂಡು ಗುಡಿಕೈಗಾರಿಕೆ ಹಲವು ತರಬೇತಿ 100ದಿನಗಳ ತರಬೇತಿ ಹಲವಾರು ವಿಷಯ ಗಳ ಬಗ್ಗೆ NRLM ಅಧಿಕಾರಿಗಳೊಂದಿಗೆ ಮುಂದಿನ ದಿನಗಳಲ್ಲಿ ಚರ್ಚಿಸಲಾಗುವುದು ಎಂದು ವಿಶ್ವಾಸ್ ತಿಳಿಸಿದರು ಅ ಸಮಯದಲ್ಲಿ ಪರಗಿಪೇಟೆಯ ಶ್ರೀ ಚಂದ್ ಶೆಟ್ಟಿಉಪಸ್ಥಿತರಿದ್ದರು ಇಂದಿನ ಕಾರ್ಯಕ್ರಮ ಕ್ಕೆ ಆಗಮಿಸಿದ ಎಲ್ಲಾ ರೈತರಿಗೂ ನನಗೆ ಪ್ರತ್ಯಕ್ಷ ವಾಗಿ ಪರೋಕ್ಷವಾಗಿ ಸಹಕರಿದ ಎಲ್ಲರಿಗೂ ಧನ್ಯವಾದಗಳು ನಿಮ್ಮ ಸಹಕಾರ ಮುಂದೆಯೂ ಹೀಗೇನೆ ಇರಲಿ.

