ಸಾಗರಸಂಗಮ ಲಲಿತ ಕಲೆಗಳ ಅಕಾಡೆಮಿ ವಾರ್ಷಿಕೋತ್ಸವ : ಕಲಾ ಸಂಭ್ರಮ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

0
120

ಸಾಗರಸಂಗಮ ಲಲಿತ ಕಲೆಗಳ ತರಬೇತಿ ಅಕಾಡೆಮಿ ವಾರ್ಷಿಕೋತ್ಸವದ ಪ್ರಯುಕ್ತ ಸಂಗೀತ ನೃತ್ಯ ಏಕಪಾತ್ರ ಅಭಿನಯ ಪ್ರತಿಭಾ ಪ್ರದರ್ಶನ ಸಂಭ್ರಮಾಚರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ನಾಡಿನ ಶ್ರೇಷ್ಠ ಅಪ್ರತಿಮ ಸಾಧಕರಿಗೆ ಗಣ್ಯರ ಸಮ್ಮುಖದಲ್ಲಿ 2025-2026 ಸಾಲಿನ ಭಾರತರತ್ನ ಮಾಜಿ ರಾಷ್ಟ್ರಪತಿ ಡಾಕ್ಟರ್ ಎ. ಪಿ. ಜೆ. ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ. ಪ್ರಧಾನ ಸಮಾರಂಭ ದಿನಾಂಕ 28 /12/2025 ಆದಿತ್ಯವಾರ ಸಂಜೆ 4 ಗಂಟೆಗೆ ಸರಿಯಾಗಿ ಅಕ್ಕಮ್ಮ ದೇವಿ ಸಭಾಂಗಣ ( ಸೆಕೆಂಡ್ ಫ್ಲೋರ್) ಕನ್ನಡ ಸಾಹಿತ್ಯ ಪರಿಷತ್ ಆವರಣ ಚಾಮರಾಜಪೇಟೆ ಬೆಂಗಳೂರು ಇಲ್ಲಿ ಜರಗಲಿರುವುದು. ಸುಮಾರು 30 ಮಂದಿ ಪ್ರಶಸ್ತಿ ಆಯ್ಕೆಯಾಗಿದ್ದಾರೆ.
ಅದರಲ್ಲಿ ಕರಾವಳಿಯಲ್ಲಿ ಪ್ರಮುಖರಾಗಿ
ಸೈನ್ ಮೋನಿಸ್ ಬ್ರಹ್ಮಾವರ ( ಸಮಾಜ ಸೇವೆ)
ಆಶಾ ಚಂದ್ರಶೇಖರ್ ಮಲ್ಪೆ ( ಕ್ರೀಡೆ ಹಾಗೂ ಸಮಾಜ ಸೇವೆ)
ಶಶಿಧರ್ ಪೂಜಾರಿ ( ದೈವರಾಧನೆ ದರ್ಶನ ಪಾತ್ರಿ )
ಶಕುಂತಲಾ ಸುಕೇಶ್ ( ಸಮಾಜ ಸೇವೆ)
ರವಿ ಮಣಿಪುರ (ದೈವರಾಧನೆ ಕ್ಷೇತ್ರ ಡೋಲು ವಾದನ )
ಶಾಂತ ( ಸಮಾಜ ಸೇವೆ )
ಪುಷ್ಪ ದಿನೇಶ್ ಶೆಟ್ಟಿ ( ಧಾರ್ಮಿಕ ಕ್ಷೇತ್ರ ಕುಣಿತ ಭಜನೆ ಹಾಗೂ ಟೈಲರಿಂಗ್ ಉದ್ಯಮ )
ರಮಣಿ ಎಂ ( ಕಲಾವಿದರು ಹಾಗೂ ಚಂಡೆ ವಾದನ ಕ್ಷೇತ್ರ ಸಮಾಜ ಸೇವೆ ಕ್ಷೇತ್ರ )
ಮನೀಶ್ ದೇವಾಡಿಗ ಬ್ರಹ್ಮಾವರ (ದೈವರಾಧನೆ ಕ್ಷೇತ್ರ ನಾದಸ್ವರ ವಾದಕರು ) .
ಸದಾನಂದ ಸಾಲಿಯಾನ್ (ದೈವಾರಾಧನೆ ಕ್ಷೇತ್ರ ಹಾಗೂ ಧಾರ್ಮಿಕ ಹಾಗೂ ಸಮಾಜ ಸೇವೆ)
ವಿನೋದ್ ಶೆಟ್ಟಿ ( ದೈವರಾಧನೆ ಕ್ಷೇತ್ರ ಹಾಗೂ ಮಾಧ್ಯಮ ಧಾರ್ಮಿಕ ಸಹಕಾರಿ ಸಮಾಜ ಸೇವೆ ಕ್ಷೇತ್ರ )
ಹಾಗೂ ಹೀಗೆ ಸುಮಾರು 30 ಮಂದಿ ಆಯ್ಕೆಯಾಗಿದ್ದಾರೆ. ಎಂದು ಪತ್ರಿಕೆ ಪ್ರಕಟಣೆಯಲ್ಲಿ ಡಾ ಸುದರ್ಶನ್ ಎ ಯಾದವ್ ಸಂಸ್ಥಾಪಕ ಅಧ್ಯಕ್ಷರು ನೃತ್ಯ ನಿರ್ದೇಶಕರು ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು.

LEAVE A REPLY

Please enter your comment!
Please enter your name here