ಸಜೀಪ ಗುತ್ತು ಶ್ರೀ ನಾಲ್ಕೈತಾಯ ಚಾವಡಿಯಲ್ಲಿ ಕಲಸ ಗಣ ಹೋಮ ಸಾನಿಧ್ಯ ಕಲಶ ಅಭಿಷೇಕ ಪರ್ವ ಸೇವೆ

0
19

ಸಜಿಪ ಮಾಗಣೆ ಸಜೀಪ ಗುತ್ತು ಶ್ರೀ ನಾಲ್ಕೈತಾಯ ಚಾವಡಿ ಇಲ್ಲಿ ಶುದ್ಧ ಕಲಸ ಗಣ ಹೋಮ ಸಾನಿಧ್ಯ ಕಲಶ ಅಭಿಷೇಕ ಪರ್ವ ಸೇವೆ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಶನಿವಾರದಂದು ಜರಗಿತು.

LEAVE A REPLY

Please enter your comment!
Please enter your name here