ಸಜಿಪ ಮಾಗಣೆ ಸಜೀಪ ಗುತ್ತು ಶ್ರೀ ನಾಲ್ಕೈತಾಯ ಚಾವಡಿ ಇಲ್ಲಿ ಶುದ್ಧ ಕಲಸ ಗಣ ಹೋಮ ಸಾನಿಧ್ಯ ಕಲಶ ಅಭಿಷೇಕ ಪರ್ವ ಸೇವೆ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಶನಿವಾರದಂದು ಜರಗಿತು.
ಸಜೀಪ ಗುತ್ತು ಶ್ರೀ ನಾಲ್ಕೈತಾಯ ಚಾವಡಿಯಲ್ಲಿ ಕಲಸ ಗಣ ಹೋಮ ಸಾನಿಧ್ಯ ಕಲಶ ಅಭಿಷೇಕ ಪರ್ವ ಸೇವೆ
RELATED ARTICLES