Uncategorizedಸಜೀಪ ಮುನ್ನೂರು: ಪ್ರಾಯಶ್ಚಿತ್ತ ಶಾಂತಿ ಹೋಮBy TNVOffice - May 7, 20250115FacebookTwitterPinterestWhatsApp ಶ್ರೀ ಮಹಾಕಾಳಿ ದೇವಸ್ಥಾನ ಸಜೀಪ ಮುನ್ನೂರು ಬುಧವಾರದಂದು ಕ್ಷೇತ್ರದಲ್ಲಿ ಪ್ರಾಯಶ್ಚಿತ್ತ ಶಾಂತಿ ಹೋಮ ಜರಗಿದ್ದು ಸಜೀಪ ಗುತ್ತು ಗಡಿಪ್ರದಾನ ರಾಧಮುತ್ತಣ್ಣ ಶೆಟ್ಟಿ ಯಾನೆ ಕಾಳಪ್ಪ ಶೆಟ್ಟಿ ಉಪಸ್ಥಿತರಿದ್ದರು