ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಂಜಲ್ ಪಾದೆ ಸಜೀಪ ಮುನ್ನೂರು ಸರಕಾರದ ಧಾರ್ಮಿಕ ದತ್ತಿ ಇಲಾಖೆ ಆದೇಶದಂತೆ ನೂತನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಮುಂದಿನ ಮೂರು ವರ್ಷಕ್ಕೆ ಎಂ ಕೃಷ್ಣ ಜಾನ್ ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ.
ಮಂಗಳವಾರದಂದು ಶ್ರೀ ದೇವಸ್ಥಾನದಲ್ಲಿ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆಯಲ್ಲಿ ಸಭೆಗೆ ದೇವಸ್ಥಾನದ ಅಭಿವೃದ್ಧಿಯ ವಿಚಾರದಲ್ಲಿ ಎಲ್ಲರೂ ಶ್ರಮವಹಿಸುವಂತೆ ತೀರ್ಮಾನಿಸಲಾಯಿತು ಗೀತೆಶ್ ಗಟ್ಟಿ, ಶ್ರೀನಿವಾಸಮಯ್ಯ, ಯಶವಂತ ಗಟ್ಟಿ, ಪುರಂದರ ಕುಲಾಲ್, ಪ್ರಮೀಳಾ ಗಟ್ಟಿ, ಚಂದ್ರಶೇಖರ್ ಡ್ರೈವರ್, ಕುಸುಮ, ಧರಣಪ್ಪ ಗಟ್ಟಿ, ಸಂತೋಷ ಪಂಬದ, ಸತೀಶ ಗಟ್ಟಿ, ಕೇಶವ ಭಟ್ ನಾರಾಯಣ ಐತಾಳ ಮೊದಲಾದವರು ಉಪಸ್ಥಿತರಿದ್ದರು.