ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪ ನಡು ಶನಿವಾರದಂದು ಪೌರ್ಣಮಿ ಪರ್ವಕಾಲದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಕಥಾ ಪೂಜೆ ಅನ್ನದಾನದೊಂದಿಗೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತ್ತು ನಿವೃತ್ತ ಪ್ರಾಚಾರ್ಯ ಗಣಪತಿ ಭಟ್ ಜಿ ರಾಮಕೃಷ್ಣ ಭಟ್ ಅರ್ಚಕ ಗಣಪತಿ ಮಹಾಬಲೇಶ್ವರ ಭಟ್ ಪ್ರದೀಪ್ ಭಂಡಾರಿ. ಪ್ರವೀಣ್ ಆಳ್ವ. ಸುಧಾಕರ ಕೇಟಿ. ಯಶವಂತ ದೇರಾ ಜೆಗು ತ್ತು. ಪ್ರವೀಣ್ ಬಂಡಾರಿ. ವಿಟ್ಟಲ ಅಮೀನ್ .ಹರೀಶ್ ಬಂಗೇರ. ರಾಮ .. ಮೊದಲಾದವರು ಉಪಸ್ಥಿತರಿದ್ದರು