ಸಜೀಪ ದಸರಾ ಶತಸಂಭ್ರಮ–2026: ‘ಶಿವಭಕ್ತ ವೀರಮಣಿ’ ಯಕ್ಷಗಾನ ತಾಳಮದ್ದಳೆ

0
8

ಸಜೀಪ ದಸರಾ ಶತಸಂಭ್ರಮ2026 ಶ್ರೀ ಶಾರದಾ ಪೂಜಾ ಶತಮಾನೋತ್ಸವ ಸಮಿತಿ ಸುಭಾಷ್ ಯು ವಕಮ0ಡಲಸುಬಾಷನಗರಸಜೀಪಮೂಡ ಇಲ್ಲಿ ವಿಶ್ವ ಭಾರತಿಯಕ್ಷ ಸಂಜೀವಿನಿ(ರಿ) ಮಡಿಪು ಇವರಿಂದ ಶಿವಭಕ್ತ ವೀರಮಣಿ ಯಕ್ಷಗಾನ ತಾಳಮದ್ದಳೆ ಪ್ರಶಾಂತ ಹೊಳ್ಳನೇತೃತ್ವದಲ್ಲಿ ಜರಗಿತು.

ಲಕ್ಷ್ಮೀನಾರಾಯಣ ಭಟ್, ಬಟ್ಯಮೂಲೆ,ಗಾಳಿಮನೆವಿನಾಯಕಭಟ್, , ಗುಂಡ್ಯ ಡ್ಕ,ಈಶ್ವರಭಟ್,ರಾಮದಾಸ್ ವಗೆನಾಡ್ ಕೀರ್ತನ ಹೊಳ್ಳ, ರಾಮಮೂರ್ತಿ ಕುದುರೆ ಕೂಡ್ಲು ಭಾಗವಹಿಸಿದ್ದರು.