Uncategorizedಸಜಿಪ ನಡು: ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಲೋಕಾರ್ಪಣೆBy TNVOffice - November 30, 2025067FacebookTwitterPinterestWhatsApp ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜಿಪ ನಡು ರವೀಂದ್ರನಾಥ್ ಭಂಡಾರಿ ಪುಣೆ ಕೆ ಮಜಲು ಮತ್ತು ಪ್ರವೀಣ್ ಆಳ್ವ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಿ ಕೊಟ್ಟಿದ್ದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್ ಲೋಕಾರ್ಪಣೆಗೊಳಿಸಿದರು.