ಅಜೆಕಾರು ಗುಡ್ಡೆಅಂಗಡಿ ಶ್ರೀ ಹರಿವಾಯು ಕೃಪಾದಲ್ಲಿ ಸೌರ ಋಗುಪಾಕರ್ಮ

0
6

ಅಜೆಕಾರು : ಅಜೆಕಾರು ಗುಡ್ಡೆಅಂಗಡಿ ಹರಿವಾಯು ಕೃಪಾದಲ್ಲಿ ಸೌರ ಋಗುಪಾಕರ್ಮವು ವಿದ್ವಾನ್ ರಾಘವೇಂದ್ರ ಭಟ್ ಗುಡ್ಡೆಅಂಗಡಿಯವರ ನೇತೃತ್ವದಲ್ಲಿ, ವೇದಮೂರ್ತಿ ಹೆಬ್ರಿ ಶಿಶಿರ ಜೋಯಿಸ್ ಇವರ ಪೌರೋಹಿತ್ಯದಲ್ಲಿ ಆ.26 ರಂದು ನಡೆಯಿತು. ಅಜೆಕಾರು ಆಸುಪಾಸಿನ ಹಲವಾರು ವಿಪ್ರರು ಪಾಲ್ಗೊಂಡರು. ವಿದ್ವಾನ್ ಬಲ್ಲಾಡಿ ವೇದವ್ಯಾಸ ಭಟ್ ಸಹಕರಿಸಿದರು.