ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿಯವರ ಶುಭಾಶೀರ್ವಾದದೊಂದಿಗೆ, ಶರತ್ ಅಡ್ವೆ ಸಾಹಿತ್ಯದಲ್ಲಿ, ಪ್ರಿಯಾಂಕ ಪೂಜಾರಿ ಗಾಯನದಲ್ಲಿ ಮ್ಯೂಸಿಕ್ ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಶ್ರೀ ಕ್ಷೇತ್ರ ಮಹಾಕಾಳಿ ಮಹಾ ಸಂಸ್ಥಾನ ಸದ್ಧರ್ಮ ಓಂ ಶಕ್ತಿ ಪೀಠ ರಾಸಾಯಿ ಶೆಂಡೂರು ಬೆಳಗಾವಿಯ ಮಹಾಕಾಳಿ ಅಮ್ಮನ “ಶಕ್ತಿಸ್ವರೂಪಿಣಿ” ಶ್ರೀ ಕಾಳಿ ಕನ್ನಡ ಭಕ್ತಿಗೀತೆ ಬಿಡುಗಡೆಗೊಂಡಿದೆ.