ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಳ ಸಜೀಪ ಮೂಡ ಶ್ರೀ ದೇವರಿಗೆ ವಿಶೇಷ ರಂಗ ಪೂಜೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಪೆರ್ವ,ಬಾಲಕೃಷ್ಣ ಕು ಲಾಲ್, ಜಯಪ್ರಕಾಶ್ , ಸುಧಾಕರ ,ಕುಶಾಲಾಕ್ಷ, ಸತೀಶ ,ಗಣೇಶ್ ರಾವ್ ,ಶಂಕರ್ ನಾರಾಯಣರಾವ್, ಶ್ರೀನಿವಾಸ ಶಿವ ತಾಯ, ಮೊದಲಾದವರು ಉಪಸ್ಥಿತರಿದ್ದರು.

