Uncategorizedಸಂಕಷ್ಟಹರ ಚತುರ್ಥಿ ಪ್ರಯುಕ್ತ ನಾಳೆ ಅಳದಂಗಡಿಯ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆBy TNVOffice - September 9, 20250165FacebookTwitterPinterestWhatsApp ಅಳದಂಗಡಿ: ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದಕಟ್ಟೆ ಅಳದಂಗಡಿ ಇಲ್ಲಿ ನಾಳೆ ಸೆ. 10ರಂದು ಸಂಕಷ್ಟರ ಚತುರ್ಥಿ ಪ್ರಯುಕ್ತ ಬೆಳಿಗ್ಗೆ ೮.೩೪ರಿಂದ ಗಣಹವನ, ಅಪ್ಪ ಪಂಚಕಜ್ಜಾಯ ಸೇವೆ, ಭಜನಾ ಸತ್ಸಂಗ ಹಾಗೂ ವಿಶೇಷ ಪೂಜೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.