ಸಂಕಷ್ಟಹರ ಚತುರ್ಥಿ ಪ್ರಯುಕ್ತ ನಾಳೆ ಅಳದಂಗಡಿಯ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ

0
205

ಅಳದಂಗಡಿ: ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದಕಟ್ಟೆ ಅಳದಂಗಡಿ ಇಲ್ಲಿ ನಾಳೆ ಸೆ. 10ರಂದು ಸಂಕಷ್ಟರ ಚತುರ್ಥಿ ಪ್ರಯುಕ್ತ ಬೆಳಿಗ್ಗೆ ೮.೩೪ರಿಂದ ಗಣಹವನ, ಅಪ್ಪ ಪಂಚಕಜ್ಜಾಯ ಸೇವೆ, ಭಜನಾ ಸತ್ಸಂಗ ಹಾಗೂ ವಿಶೇಷ ಪೂಜೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here