ಸಜೀಪಮೂಡಶ್ರೀ ಪನೋಳಿಬೈಲು ಶ್ರೀ ಕಲ್ಲೂರು ಟಿ ದೈವಸ್ಥಾನದಲ್ಲಿ ನಾಗರ ಪಂಚಮಿ ಅಂಗವಾಗಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಶ್ರೀ ನಾಗದೇವರಿಗೆ ಫಲ ಪಂಚಾಮೃತ ಅಭಿಷೇಕ ಪ್ರಸನ್ನ ಪೂಜೆ ನಾಗ ತಂಬಿಲ ಸೇವೆ ಜರಗಿತು ಬಂಟ್ವಾಳ ತಹಸಿಲ್ದಾರ್, ನೌಕರವೃಂದ ಅರ್ಚಕ ವೃಂದ ಸೇವಾ ದಾರರು ಉಪಸ್ಥಿತರಿದ್ದರು.

