ಶ್ರೀ ಷಣ್ಮುಖಸುಬ್ರಹ್ಮಣ್ಯ ದೇವಸ್ಥಾನ ಸಜೀಪ ನಡು ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಶ್ರೀ ಸುಬ್ರಹ್ಮಣ್ಯ ಷಷ್ಟಿ ಪೂಜೆಯ ಅಂಗವಾಗಿ ಶ್ರೀ ದೇವರ ಬಲಿ ಉತ್ಸವ ಕಟ್ಟೆ ಪೂಜೆ ರಾಜಾಂಗಣ ಪ್ರಸಾದ ನೃತ್ಯ ಬಲಿ ಬ್ರಹ್ಮಶ್ರೀ ನೀಲೇಶ್ವರ ಕೆ ಉಚ್ಚಿಲ ತಾಯಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರಗಿತು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಬಟ್. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್ . ರಾಮಕೃಷ್ಣ ಭಟ್ ಜಿ .ಅರ್ಚಕ ಗಣಪತಿ ಮಹಾಬಲೇಶ್ವರ ಬಟ್. ಕೆ ರಾಧಾಕೃಷ್ಣ ಆಳ್ವ. ಪ್ರವೀಣ್ ಆಳ್ವ .ಕಿಶನ್ ಸೇನವ .ಸುಧಾಕರ ಕೇಟಿ. ಪ್ರವೀಣ್ ಬಂಡಾರಿ .ಹರೀಶ್ ಬಂಗೇರ .ರೇವತಿ .ಬಾಬು ಪೂಜಾರಿ .ವಿಟ್ಟಲ ಅಮೀನ್.ಪುರುಷೋತ್ತಮ ನಾಯ್ಕ .ಗೀತಾ ನಾಯಕ್. ಮೊದಲಾದವರು ಉಪಸ್ಥಿತರಿದ್ದರು

