ಉಡುಪಿ ಅಂಬಾಗಿಲು ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ; 32  ನೇ ವರ್ಷದ ಶ್ರೀ ಶಾರದಾ ಮೊಹೋತ್ಸವ

0
6

ಉಡುಪಿ ಅಂಬಾಗಿಲು ವೈಶ್ಯವಾಣಿ ಸಮಾಜದ  ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಪುತ್ತೂರು  ನವರಾತ್ರಿ ಹಾಗೂ 32  ನೇ ವರ್ಷದ ಶ್ರೀ ಶಾರದಾ ಮೊಹೋತ್ಸವ ಅದ್ದೊರಿಯಾಗಿ ನೆಡೆದು  ಅ 21 ರಂದು ಶ್ರೀ ಶಾರದಾ ದೇವಿಯ ವಿಸರ್ಜನಾ  ಶೋಭಾ ಯಾತ್ರೆ ನೆಡೆಸಿ  ಕಲ್ಯಾಣಪುರದ ಸ್ವರ್ಣ ನದಿಯಲ್ಲಿ ಜಲಸ್ತಂಭನ ಮಾಡಲಾಯಿತು.

ದೇವಿಯ ಸನ್ನಿಧಿಯಲ್ಲಿ ಪ್ರತಿದಿನ  ಭಜನೆ  , ದೇವರಿಗೆ  ವಿಶೇಷ ಅಲಂಕಾರ , ಚಂಡಿಕಾ ಯಾಗ  , ದೀಪ ನಮಸ್ಕಾರ  , ದುರ್ಗಾ ನಮಸ್ಕಾರ  , ಸಮಾರಾಧನೆ ಜರಗಿತು.

ದೇವಳದ ತಂತ್ರಿಗಳಾದ ಶ್ರೀನಿವಾಸ ತಂತ್ರಿಗಳು ಧಾರ್ಮಿಕ ಪೂಜಾ ವಿಧಾನಗಳನ್ನು ನೆರವೇರಿಸಿದರು , ಪ್ರಧಾನ ಅರ್ಚಕರಾದ ರಾಘವೇಂದ್ರ ಭಟ್ ಮಹಾಪೂಜೆ ನೆರವೇರಿಸಿದರು