ಸೂರಾಲು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಬುಧವಾರ ಶ್ರೀ ಮನ್ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.

ದಿನಾಂಕ 15-04-2025ನೇ ಮಂಗಳವಾರ, ರಾತ್ರಿ 10.00 ಗಂಟೆಗೆ ಗೆಂಡೋತ್ಸವ. 16-04-2025 ನೇ ಬುಧವಾರ ಮಧ್ಯಾಹ್ನ ಗಂಟೆ 12.02ಕ್ಕೆ ಶ್ರೀ ಮನ್ಮಹಾರಥೋತ್ಸವ. 17-04-2025ನೇ ಗುರುವಾರ ಸಂಜೆ ಗಂಟೆ 9.00ಕ್ಕೆ ದೀಪೋತ್ಸವ. 18-04-2025 ನೇ ಶುಕ್ರವಾರ ಬೆಳಿಗ್ಗೆ ಗಂಟೆ 9 ಕ್ಕೆ ಅಮ್ಮನವರ ಹೂವಿನ ಪೂಜೆ ಅದ್ದೂರಿಯಾಗಿ ನಡೆಯಿತು. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.