ಶ್ರೀ ಮೂಕಾಂಬಿಕಾ ಭಾವ ಚಿತ್ರ ಮೆರವಣಿಗೆ

0
24

ಶ್ರೀ  ಮೂಕಾಂಬಿಕಾ ಭಜನಾ ಮಂದಿರ ಪೊಲೀಸ್ ಲೈನ್  ಮಿಷನ್ ರಸ್ತೆ ಉಡುಪಿ , ನವರಾತ್ರಿಯ  ವಿಜಯದಶಮಿಯ  ಗುರುವಾರ ಶ್ರೀ  ಮೂಕಾಂಬಿಕಾ ದೇವಿಯ  ಭಾವ ಚಿತ್ರ ಮೆರವಣಿಗೆ ನಗರದ ಮುಖ್ಯರಸ್ತೆಯಲ್ಲಿ ನೆಡೆಯಿತು , ಕುಣಿತ ಭಜನಾ ತಂಡ ದೊಂದಿಗೆ ,  ಭಜನಾ ಮಂದಿರದ ಪದಾಧಿಕಾರಿಗಳು  ಪೊಲೀಸ್ ಇಲಾಖೆಯ ಅಧಿಕಾರಿಗಳು ,  ನಿವೃತ್ತ ಪೊಲೀಸ್ ಅಧಿಕಾರಿಗಳು ಉಪಸ್ಥರಿದ್ದರು. 

LEAVE A REPLY

Please enter your comment!
Please enter your name here