ಶ್ರೀ ವೆಂಕಟರಮಣಸ್ವಾಮೀಕಾಲೇಜು ವಿದ್ಯಾಗಿರಿ, ಬಂಟ್ವಾಳ: ನೂತನ ಪ್ರಾಂಶುಪಾಲರ ನಿಯುಕ್ತಿ

0
82

ಬಂಟ್ವಾಳ: ಶ್ರೀ ವೆಂಕಟರಮಣಸ್ವಾಮೀಕಾಲೇಜು, ವಿದ್ಯಾಗಿರಿ, ಬಂಟ್ವಾಳ ಇದರ ಪ್ರಾಂಶುಪಾಲರಾಗಿ ಕವಿ, ಸಾಹಿತಿ, ನಾಟಕಬರಹಗಾರರಾದ ಶ್ರೀ ಎಂ.ಡಿ. ಮಂಚಿಇತ್ತೀಚಿಗೆ ನಿಯುಕ್ತಿಗೊಂಡರು.ಇವರನ್ನುಕಾಲೇಜು ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀಮತಿ ಕೆ.ರೇಖಾ ಶೆಣೈ, ಕಾರ್ಯದರ್ಶಿಗಳಾದ ಶ್ರೀ ಕೂಡಿಗೆ ಪ್ರಕಾಶ್ ಶೆಣೈ ಹಾಗೂ ಪ್ರಾಧ್ಯಾಪಕವೃಂದದವರು ಅಭಿನಂದಿಸಿದರು.

LEAVE A REPLY

Please enter your comment!
Please enter your name here