ವಂದೇ ಮಾತರಂ ಲಲಿತ ಕಲಾ ಅಕಾಡೆಮಿ ( ರಿ.) ಬೆಂಗಳೂರು ಸಂಸ್ಥೆಯ ” ಸಂಕ್ರಾಂತಿ ಸಂಭ್ರಮ 2026″ ಕಾರ್ಯಕ್ರಮವು ಬೆಂಗಳೂರಿನ ನಯನ ಸಭಾಂಗಣದಲ್ಲಿ ಜರಗಿತ್ತು. ಸುಕ್ಯನ ಶೆಟ್ಟಿ ಅವರಿಗೆ ಸಮಾಜ ಸೇವೆ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಕರುನಾಡ ಕಾಯಕ ಯೋಗಿ* ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು .
ಈ ಒಂದು ಸಂದರ್ಭದಲ್ಲಿ ಹೆಸರಾಂತ ಚಲನಚಿತ್ರ ನಟರಾದ ಹಾಗೂ ಮಾಜಿ ಸಚಿವರಾದ ಬಿ ಸಿ ಪಾಟೀಲ್ ಹಾಗೂ ವೃಂದಾ ಆಚಾರ್ಯ ಮುಖ್ಯಸ್ಥರಾದ ವೀರೇಶ್ ಮುತ್ತಿನ ಮಠ ಹಾಗೂ ಗೌರವ ಅತಿಥಿಗಳು ಉಪಸ್ಥಿತಿ ಇದ್ದರು.
ವರದಿ ವಿನೋದ್ ಶೆಟ್ಟಿ ಉಡುಪಿ.

