ಸಜೀಪ ಮಾಗಣೆ ಉಳ್ಳಲ್ದಿ ಕ್ಷೇತ್ರ ಭಂಡಾರದ ಮನೆ ಯಲ್ಲಿ ತೆನೆ ಹಬ್ಬ ಸಜೀಪ ಮಾಗಣೆತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು ಕಾಂತಾಡಿ ಗುತ್ತು ಅನುಪ್ ಆಳ್ವ, ದೇವಿ ಪ್ರಸಾದ ಪೂ0ಜ, ಶ್ರೀನಾಥಶೆಟ್ಟಿ, ಕೃಷ್ಣಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.