ಆ. 24: ಶ್ರೀ ವಿಶ್ವಕರ್ಮ ಫ್ರೆಂಡ್ಸ್‌ ನೂರಳ್ ಬೆಟ್ಟು ವತಿಯಿಂದ ಕೆಸರ್ದ ಗೊಬ್ಬು

0
184

ಶ್ರೀ ವಿಶ್ವಕರ್ಮ ಫ್ರೆಂಡ್ಸ್‌ ನೂರಲ್‌ಬೆಟ್ಟು ವತಿಯಿಂದ ವಿಶ್ವಕರ್ಮ ಸಮಾಜಬಾಂಧವರಿಗಾಗಿ ಕೆಸರ್ದ ಗೊಬ್ಬು-2025 ಕ್ರೀಡಾಕೂಟವು ಆ. 24ರಂದು ವಿಶ್ವಕರ್ಮ ಸಮಾಜ ಸೇವಾ ಸಂಘದ ಹತ್ತಿರದ ದಿ. ಚಂದ್ರಯ್ಯ ಆಚಾರ್ಯ ಅವರ ಗದ್ದೆಯಲ್ಲಿ ನಡೆಯಲಿದೆ.

ಪುರುಷರಿಗೆ ಕಬಡ್ಡಿ, ವಾಲಿಬಾಲ್‌, ಜಗ್ಗಜಗ್ಗಾಟ, ಮಹಿಳೆಯರಿಗೆ ಓಟ , ಸಂಗೀತ ಕುರ್ಚಿ ಹಾಗೂ ಮಕ್ಕಳಿಗೂ ಹಲವು ಸ್ಪರ್ಧೆಗಳು ನಡೆಯಲಿದೆ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here