ಧಾರ್ಮಿಕಬಂಟ್ವಾಳಯಕ್ಷಗಾನ ರಂಗಸ್ಥಳದ ಮಾದರಿ ಮಂಟಪದಲ್ಲಿ ಕಂಗೊಳಿಸಿದ 23ನೇ ಭಜನಾ ಮಂಗಳೋತ್ಸವBy TNVOffice - November 28, 202604FacebookTwitterPinterestWhatsApp ಬಂಟ್ವಾಳ ತಾಲ್ಲೂಕಿನ ಕೊಯಿಲ ಶ್ರೀ ಗುರುಗಣೇಶ್ ಭಜನಾ ಮಂಡಳಿ ವತಿಯಿಂದ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ 23ನೇ ಭಜನಾ ಮಂಗಳೋತ್ಸವವು ಯಕ್ಷಗಾನ ರಂಗಸ್ಥಳ ಮಾದರಿ ಮಂಟಪದಲ್ಲಿ ಭಕ್ತರ ಗಮನ ಸೆಳೆಯಿತು.