ಶ್ರೀ ಸದಾ ಶಿವ ದೇವಸ್ಥಾನ ಈಶ್ವರ ಮ0ಗಳ ಸಜೀಪ ಮೂಡ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಪ್ರತಿಷ್ಠಾಪನ ದಿನಾಚರಣೆ ಅಂಗವಾಗಿ ಬ್ರಹ್ಮಶ್ರೀ ನಿಲೇಶ್ವರ ಉಚ್ಚಿಲ ತಾಯ ಪದ್ಮನಾಭತಂತ್ರಿಗಳ ನೇತೃತ್ವದಲ್ಲಿ ಪುಣ್ಯಹ ಪಂಚಗವ್ಯ ಗಣ ಯಾಗ, ಸಾನಿಧ್ಯ ಕಲಶ ಅಭಿಷೇಕ ಫಲ ಪಂಚಾಮೃತ ಅಭಿಷೇಕ ಪ್ರಸನ್ನ ಪೂಜೆ ಕಲ್ಲುರುಟಿ, ಪ0ಜುರುಲಿ, ಗುಲಿಗದೈವಕ್ಕೆ ಪರ್ವ ಸೇವೆ ಅನ್ನದಾನ ಶಿವ ರಂಜನಿ ಭಜನಾ ತಂಡ ಬೊಕ್ಕಸ ಇವರಿಂದ ಭಜನೆ, ವಿಶ್ವ ಭಾರತಿ ಯಕ್ಷ ಸಂಜೀವಿನಿ ರೀ ಮಡಿಪು ಇವರಿಂದ ಸುಧನ್ಮ ಮೋಕ್ಷ ತಾಳ ಮದ್ದಳೆ ಪ್ರಶಾಂತ ಹೊಳ್ಳ ಸಾರಥ್ಯ ಲಿ ಜರಗಿತು ರಂಗ ಪೂಜೆ,ದೇವರ ಬಲಿ, ಉತ್ಸವ ವಸಂತ ಕಟ್ಟೆ ಪೂಜೆ ,ರಾಜಾಂಗಣ ಪ್ರಸಾದ, ನೃತ್ಯ ಬಲಿ ,ಮಂತ್ರಾಕ್ಷತೆ ಮಹಾಪೂಜೆಯೊಂದಿಗೆ ಸಂಪನ್ನ ವಾಯಿತು.
ಸಜೀಪ ಮಾಗಣೆ ತಂತ್ರಿ ಎಂಸುಬ್ರಹ್ಮಣ್ಯ ಭಟ್ , ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಪೆರ್ವ, ಸಜೀಪ ಮೂಡ ಪಂಚಾಯಿತಿ ಮಾಜಿಅಧ್ಯಕ್ಷ ದೇವಿ ಪ್ರಸಾದ್ ಪೂಂಜಾ, ಶ್ರೀ ಕ್ಷೇತ್ರ ನಂದಾವರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ ಪ್ರಭಾಕರ ಶೆಟ್ಟಿ, ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪ ನಡು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳಂಜವೆಂಕಟೇಶ್ವರ ಭಟ್, ಜಯ ಶಂಕರ ಬಾ ಶ್ರೀ ತಾಯ,ಶ್ರೀಕಾಂತ ಶೆಟ್ಟಿ, ಶಾಂತಿ ರಾಜ ರೈ. ಬಾಲಕೃಷ್ಣ ಅರಸ.ಸುಧಾಕರ ,ರವಿ ಪಂಬದ ,ಪುರಂದರ, ಕೆ ಸದಾನಂದ ಶೆಟ್ಟಿ, ಸುಧಾಕರ ಕೆಟಿ, ವೆಂಕಟರಮಣ ಮಿತೋಟ, ಮೊದಲಾದವರು ಉಪಸ್ಥಿತರಿದ್ದರು.

