ಕಾರ್ಕಳ, ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟರಮಣ ದೇವಸ್ಥಾನದ ರಥೋತ್ಸವ,

0
31

ಕಾರ್ಕಳ, ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ರಥೋತ್ಸವ, ಅವಭೃತ ಸ್ನಾನ ಓಕುಳಿ ಉತ್ಪವ ,ದರ್ಶನ ಸೇವೆ ಇತ್ಯಾದಿ ಧಾರ್ಮಿಕ ವಿಧಿವಿಧಾನಗಳು, ಹಾಗೂ ಸಮಾರಾಧನೆ ವಿಜೃಂಭಣೆಯಿಂದ ನಡೆಯಿತು, ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಮುಕ್ತೆಸರರು,ಹಾಗೂ ಸರ್ವ ಸಮಿತಿಯ ಸದಸ್ಯರು, ತಂತ್ರಿಗಳು ಅರ್ಚಕ ವೃಂದ ಹಾಗೂ ಜಿ.ಎಸ್. ಬಿ. ಸಮಾಜ ಭಾಂದವರು ಭಜಕರು,ಊರ ಪರವೂರ ಭಕ್ತಾದಿಗಳು ಸ್ವಯಂ ಸೇವಕರು,ರಥೋತ್ಸವ ಸಂದರ್ಭ ದಲ್ಲಿ ಸೇರಿದ್ದರು. ಭಜನಾ ಸೇವೆ  ನಡೆಯಿತು.

LEAVE A REPLY

Please enter your comment!
Please enter your name here