ರಸ ರಾಗ ಚಕ್ರವರ್ತಿ ದಿನೇಶ್ ಅಮ್ಮಣ್ಣಾಯ ಇನ್ನಿಲ್ಲ

0
50

ವರದಿ ರಾಯಿ ರಾಜ ಕುಮಾರ
ರಸರಾಗ ಚಕ್ರವರ್ತಿ, ಸ್ವರ ಕೋಗಿಲೆ, ಸ್ವರ ಮಾಧುರ್ಯ, ಕರುಣಾರಸದ ಲೆಜೆಂಡ್ ಇತ್ಯಾದಿ ಬಿರುದಾಂಕಿತ ಯಕ್ಷಗಾನದ ಮಧುರ ಕಂಠದ ಭಾಗವತ ದಿನೇಶ್ ಅಮ್ಮಣ್ಣಾಯ ಅವರು ಇಹಲೋಕ ತ್ಯಜಿಸಿರುತ್ತಾರೆ. ಇದರಿಂದಾಗಿ ಯಕ್ಷಗಾನ ಲೋಕದ ಮಹಾನ್ ತಾರೆಯೊಂದು ಅಸ್ತಂಗತವಾದಂತಾಯಿತು.

LEAVE A REPLY

Please enter your comment!
Please enter your name here