ಪರ್ಯಾಯ ಶ್ರೀ ಶೀರೂರು ಮಠದ ನೇತೃತ್ವದಲ್ಲಿ ಸಂಪ್ರದಾಯಬದ್ಧ ಹೋಳಿ ಆಚರಣೆ

0
7

ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಶೀರೂರು ಮಠ ಶ್ರೀ ಕೃಷ್ಣ ಮಠದಲ್ಲಿ ಹೋಳಿ ಆಚರಣೆಯ ಪ್ರಯುಕ್ತ ಸಂಪ್ರದಾಯದಂತೆ ಕೃಷ್ಣ ಮಠದಿಂದ ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪ್ರಾಥನೆ ಮಾಡಿ ಹೋಳಿ ಬಣ್ಣಗಳನ್ನು ಹಿಡಿದುಕೊಂಡು ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ತೆರಳಿ ಪ್ರಸಾದ ಪಡೆದುಕೊಂಡು ಬಣ್ಣವನ್ನು ವಾಪಸು ಕೃಷ್ಣ ಮಠಕ್ಕೆ ತರಲಾಯಿತು.

ಈ ಸಂದರ್ಭದಲ್ಲಿ ಶೀರೂರು ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ ಹಾಗೂ ಪಾರುಪತ್ಯೆಗಾರರಾದ ಶ್ರೀಶ ಭಟ್ ಕಡೇಕಾರು ಹಾಗೂ ಮಠದ ಭಕ್ತರು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here