ಮೂಡಬಿದ್ರಿ: ಬಿರಾವು ಮುಖ್ಯ ರಸ್ತೆಯಲ್ಲಿ ಧರೆಗುರುಳಿದ ಮರಗಳು: ಕಾರು ಜಖಂ

0
1315


ಮೂಡುಬಿದಿರೆ: ಇಂದು(ಏಪ್ರಿಲ್‌ 22)ರಂದು ಸುಮಾರು 4 ಗಂಟೆ ನಂತರ ಸುರಿದ ಗಾಳಿ ಮಳೆಗೆ ಮೂಡಬಿದ್ರಿ-ಬಿಸಿರೋಡ್ ನ ಮುಖ್ಯ ರಸ್ತೆಯ ಬಿರಾವಿನ ಗಾಜಿರಪಲ್ಕೆ ಎಂಬಲ್ಲಿ ಬೃಹತ್‌ ಆಕಾರದ ಮರಗಳು ರಸ್ತೆಗೆ ಉರುಳಿದ್ದು ಕಾರೊಂದು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾಗಿದ್ದಾರೆ.


ವಿದ್ಯುತ್‌ ವಯರ್‌ಗಳು ತುಂಡಾಗಿದ್ದು ಇನ್ನು ತೆರವು ಕಾರ್ಯಚರಣೆ ಆರಂಭಗೊಂಡಿಲ್ಲ.

LEAVE A REPLY

Please enter your comment!
Please enter your name here