ವಿದೇಶದಲ್ಲಿ ತುಳು ನಾಮಫಲಕ! ಜೈತುಲುನಾಡ್(ರಿ.) ಸಂಘಟನೆಯ ತುಳುಲಿಪಿಯ ಹೋರಾಟಕ್ಕೆ ಮತ್ತೊಂದು ಯಶಸ್ಸು

0
292

ಅಮೇರಿಕಾದ ಅರೀಝೋನಾ ರಾಜ್ಯದ ಟೆಂಫೆ ನಗರದಲ್ಲಿರುವ ಪ್ರಸಿದ್ಧ ದೇವಾಸ್ಥಾನ ಶ್ರೀ ವೆಂಕಟ ಕೃಷ್ಣ ಕ್ಷೇತ್ರವು ಶ್ರೀ ಪುತ್ತಿಗೆ ಮಠದ ದೇವಾಸ್ಥಾನವಾಗಿದ್ದು ಪ್ರಧಾನ ಅರ್ಚಕರಾಗಿ ಶ್ರೀ ಕಿರಣ್ ರಾವ್ ಇವರನ್ನು ಜೈತುಲುನಾಡ್ (ರಿ.) ಮನವಿ ಮಾಡಿದ ತಕ್ಷಣ ಸಂತೋಷದಿಂದ ಅನುಮತಿ ನೀಡಿದರು. ಸ್ವಾಮೀಜಿ ಶ್ರೀ ಶ್ರೀ ಸುಗಣೇಂದ್ರ ತೀರ್ಥರು ತುಳು ನಾಮಫಲಕವನ್ನು ಅನಾವರಣಗೊಳಿಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಪ್ರಥಮವಾಗಿ ತುಳು ಲಿಪಿ ನಾಮಫಲಕ ಅನಾವರಣಗೊಳಿಸಿ ಜೈತುಲುನಾಡ್ (ರಿ.) ಸಂಘಟನೆ ತುಳು ಭಾಷೆ ಮತ್ತು ಲಿಪಿಯ ಬೆಳವಣಿಗೆ ಇನ್ನಷ್ಟು ಬಲ ನೀಡಿದೆ.

LEAVE A REPLY

Please enter your comment!
Please enter your name here