“ಕರ್ನಾಟಕದ ಕಾರ್ಟೂನಿಷ್ಠರು” ಕೈಪಿಡಿಯಲ್ಲಿ ನಾರಾಯಣ ರೈ ಕುಕ್ಕುವಳ್ಳಿಯವರ ಕಿಎರಡು ವ್ಯಂಗ್ಯ ಚಿತ್ರ ಪ್ರಕಟ

0
114

ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂ (ರಿ)ಬೆಂಗಳೂರು ಇಲ್ಲಿ ನೂರಾರು ಹಿರಿಯ ಕಿರಿಯ ಯುವ ವ್ಯಂಗ್ಯಚಿತ್ರ ಕಲಾಗಾರರಿದ್ದಾರೆ. ಐದಾರು ವರ್ಷಗಳ ಹಿಂದಿನ ಮಾಹಿತಿಗಳ ಆಧಾರದಲ್ಲಿ ನಾಡಿನ ಖ್ಯಾತ ಕಾರ್ಟೂನಿಷ್ಠ್ ಜಿ. ಎಸ್. ನಾಗನಾಥ್ ಇವರ ಸಂಪಾದಕತ್ವದಲ್ಲಿ “ಕರ್ನಾಟಕದ ಕಾರ್ಟೂನಿಷ್ಠರು.”:ಕರ್ನಾಟಕ ದ ವ್ಯಂಗ್ಯ ಚಿತ್ರಕಾರರ ವರ್ಣರಂಜಿತ ಸಮಗ್ರ ಕೈಪಿಡಿ ಎ:19ರಂದು ನೂರಾರು ವ್ಯಂಗ್ಯ ಚಿತ್ರ ಕಲಾವಿದರ ಸಮಾವೇಶ, ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಲೋಕಾರ್ಪಣೆಗೊಂಡಿತು.
ಈ ಕೈಪಿಡಿಯಲ್ಲಿ ಪುತ್ತೂರಿನ ಏಕೈಕ ಹಿರಿಯ ವ್ಯಂಗ್ಯ ಚಿತ್ರ ಕಲಾವಿದ ಲೇಖಕ ಕವಿ, ಪುತ್ತೂರು ಸುದ್ದಿ ಬಿಡುಗಡೆಯ “ಪ್ರತಿಭಾರಂಗ”ಅಂಕಣಕಾರ ನಾರಾಯಣ ರೈ ಕುಕ್ಕುವಳ್ಳಿಯವರ ಕಿರು ಮಾಹಿತಿ ಹಾಗೂ ಎರಡು ವ್ಯಂಗ್ಯ ಚಿತ್ರಗಳು ಪ್ರಕಟಗೊಂಡಿವೆ.

LEAVE A REPLY

Please enter your comment!
Please enter your name here